1 الْقَارِعَةُ
ಮಹಾ ದುರಂತ!
2مَا الْقَارِعَةُ
ಏನದು ಮಹಾ ದುರಂತ?
3وَمَا أَدْرَاكَ مَا الْقَارِعَةُ
ಆ ಮಹಾ ದುರಂತವೇನೆಂದು ನಿಮಗೇನು ಗೊತ್ತು?
4يَوْمَ يَكُونُ النَّاسُ كَالْفَرَاشِ الْمَبْثُوثِ
ಅಂದು ಜನರು ಚದುರಿದ ಹಾತೆಗಳಂತಾಗುವರು-
5وَتَكُونُ الْجِبَالُ كَالْعِهْنِ الْمَنْفُوشِ
ಮತ್ತು ಪರ್ವತಗಳು ಬಣ್ಣ ಬಣ್ಣದ ಹಿಂಜಿದ ಉಣ್ಣೆಯಂತಾಗಿ ಬಿಡುವುದು.
6فَأَمَّا مَنْ ثَقُلَتْ مَوَازِينُهُ
ತರುವಾಯಯಾರ ತೂಕದ ತಟ್ಟೆಗಳು ಭಾರವಾಗಿರುವುವೋ-
7فَهُوَ فِي عِيشَةٍ رَاضِيَةٍ
ಅವನು ಮನೋಹರವಾದ ಸುಖಭೋಗ ದಲ್ಲಿರುವನು.
8وَأَمَّا مَنْ خَفَّتْ مَوَازِينُهُ
ಮತ್ತು ಯಾರ ತೂಕದ ತಟ್ಟೆಗಳು ಹಗುರ ವಾಗಿರುವುವೋ-
9فَأُمُّهُ هَاوِيَةٌ
ಅವನ ನಿವಾಸವು ಆಳವಾದ ಹೊಂಡ ವಾಗಿರುವುದು.
10وَمَا أَدْرَاكَ مَا هِيَهْ
ಅದೇನೆಂದು ನಿಮಗೇನು ಗೊತ್ತು?